ಸ್ವರಬದ್ಧ ಭಾವಗೀತೆ ಮತ್ತು ಜಾನಪದ ಗೀತೆಗಳ ಸಂಗ್ರಹ

Rs 1000.00 Rs 299.00
Product Highlights

 ಭಾವಗೀತೆ  ಮತ್ತು ಜಾನಪದ ಗೀತೆಗಳ ನೋಟೇಷನ್ 

ಈ ಬುಕ್ ನಲ್ಲಿ ಲಭ್ಯವಿರುವ ಗೀತೆಗಳು 
೧. ಅಂತರಂಗದಾ ಮೃದಂಗ 
೨. ಎದೆ ತುಂಬಿ ಹಾಡಿದೆನು 
೩. ಎಲ್ಲಿ ಜಾರಿತೋ ಮನವು 
೪. ಓ ನನ್ನ ಚೇತನ 
೫. ತನುವು ನಿನ್ನದು ಮನವು ನಿನ್ನದು 
೬. ದೀಪವು ನಿನ್ನದೇ 
೭. ಯಾವ ಮೋಹನ ಮುರಳಿ ಕರೆಯಿತು 
೮. ನೀ ಹೀಂಗ ನೋಡಬ್ಯಾಡ ನನ್ನ 
೯. ಹೆಂಡತಿ ಒಬ್ಬಳು ಮನೆಯೊಳಗಿದ್ದರೆ 
೧೦. ಎಂಥ ಮೋಜಿನ ಕುದುರಿ 
೧೧. ಕೋಡಗನ ಕೋಳಿ ನುಂಗಿತ್ತ 
೧೨. ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ 
೧೩. ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ 
೧೪. ಮೋಹದ ಹೆಂಡತಿ ತೀರಿದ ಬಳಿಕ 
೧೫. ಹಾವು ತುಳಿದೇನೆ ಮಾನಿನಿ 
೧೬. ಘಲ್ಲು ಘಲ್ಲೆನುತಾ ಗೆಜ್ಜೆ 
೧೭. ನಿಂಬಿಯಾ ಬನಾದ ಮ್ಯಾಗಡ 
೧೮. ನೋಡವಳಂದಾವಾ ಮೊಗ್ಗಿನ 
೧೯. ಬಾಗಿ ಬಾಗಿ ಬಂಗಾರ ತೂಗಿ 
೨೦. ಭಾಗ್ಯದ ಬಳೆಗಾರ ಹೋಗಿ ಬಾ 
೨೧. ಮಾಯದಂತ ಮಳೆ ಬಂತಣ್ಣಾ 

Add to Wishlist

 ಭಾವಗೀತೆ  ಮತ್ತು ಜಾನಪದ ಗೀತೆಗಳ ನೋಟೇಷನ್ 

 

  • ಸ್ವರಬದ್ಧ 
  • ರಾಗಬದ್ಧ 
  • ತಾಳಬದ್ಧವಾಗಿದೆ 
  • ಚಿತ್ರದ ಮೂಲಕ ಬೆರಳಿನ ಅಭ್ಯಾಸ ಕೊಡಲಾಗಿದೆ 
  • ಲ್ಯಾಪ್ಟಾಪ್ ನಲ್ಲಿ ನುಡಿಸಿರಿ 

 


 

ಡಾ. ದ  ರಾ ಬೇಂದ್ರೆ, ಡಾ. ಜಿ ಎಸ್ ಶಿವರುದ್ರಪ್ಪ ,  ಡಾ. ಏನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ,  ಕೆ ಎಸ್ ನರಸಿಂಹ ಸ್ವಾಮಿ,  ಶ್ರೀ ಗೋಪಾಲಕೃಷ್ಣ ಅಡಿಗ,  ಶಿಶುನಾಳ ಷರೀಫ್ ರವರು ರಚಿಸಿ, ಸಂಗೀತ ಸಂಯೋಜನೆ ಮಾಡಿ, ಹೆಸರಾಂತ  ಗಾಯಕರು  ಹಾಡಿದ ಹಾಡಿಗೆ ಸ್ವರಲಿಪಿಯನ್ನು ಬರೆದು  ಕನ್ನಡದ ಮನೆ ಮನೆಗಳಿಗೆ ತಲುಪಿಸುವುದೇ, ಈ ಸಂಗೀತ ಜಗತ್ತಿಗೆ ಸಲ್ಲುವ ನನ್ನದೊಂದು ಸೇವೆ. 

  • Login to my Website to get Free E-Book of "Beginner Guide to Excel Keyboard and Harmonium".
  • For Other E-Books Place your Order.
  • You will recieve that perticular E-Book within 24 Hours in PDF Form. 
  • You will get a Password to open that particular E-Book.
  • No Return and No Exchange of E-Books
Logo

BE THE FIRST TO KNOW

Subscribe to the Porto eCommerce newsletter to receive timely updates from your favorite products.