Sale!

ಸ್ವರಬದ್ಧ ಶ್ರೀ ರಾಘವೇಂದ್ರ ಸ್ವಾಮೀ ಭಕ್ತಿಗೀತೆಗಳು

250.00 200.00

 

                                                                ಸ್ವರಬದ್ಧ ಶ್ರೀ ರಾಘವೇಂದ್ರ ಸ್ವಾಮೀ ಭಕ್ತಿಗೀತೆಗಳು

            ಯತಿ ಪರಂಪರೆಯ ಪರಮ ಪೂಜ್ಯರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಜಗತ್ಪ್ರಸಿದ್ಧವಾದುದು.  ಗುರುರಾಯರ ಮಹಿಮೆಯನ್ನು ಸ್ತುತಿಸುವ ಜನಪ್ರಿಯ ಭಕ್ತಿ ಗೀತೆಗಳಿಗೆ ದಶಕಗಳ ಹಿಂದೆಯೇ ನಾಡಿನ ಅನೇಕ ಹೆಸರಾಂತ ಗಾಯಕರು, ಸಂಗೀತ ಸಂಯೋಜಕರು ಸುಮಧುರವಾದ ಸ್ವರಗಳನ್ನು ಸಂಯೋಜಿಸಿ ಹಾಡಿದ್ದಾರೆ ಮತ್ತು ಭಕ್ತಿ ಭಾವವನ್ನು ಸಾವಿರಾರು ಮನೆ-ಮನಗಳಿಗೆ ಪಸರಿಸಿದ್ದಾರೆ. ಭಕ್ತಿಗೀತೆಗಳನ್ನು ರಚಿಸಿ, ಸಂಗೀತವನ್ನು ನೀಡಿ, ಹಾಡಿದ ಕಲಾವಿದರಿಗೆ ನಾನು ಆಭಾರಿಯಾಗಿದ್ದೇನೆ.
        ಈ ಭಕ್ತಿಗೀತೆಗಳು ಇಂದಿಗೂ ನವ – ನವೀನವಾಗಿವೆ ಹಾಗು ಇಂದಿಗೂ – ಎಂದಿಗೂ ಪ್ರಸ್ತುತವಾಗಿವೆ. ಇಂತಹ ಸುಂದರ ಗೀತೆಗಳಿಗೆ ಸ್ವರಲಿಪಿಗಳನ್ನು ಬರೆದು, ಇಂದಿನ ಯುವ ಗಾಯಕ – ವಾದಕರಿಗೆ, ಭಕ್ತರಿಗೆ ತಲುಪಿಸುವ ನನ್ನ ಭಕ್ತಿ ಪೂರ್ವಕ ಪ್ರಯತ್ನವೇ ಈ ಪುಸ್ತಕ, ” ಸ್ವರ ಬದ್ಧ ಶ್ರೀ ರಾಘವೇಂದ್ರ ಸ್ವಾಮಿ ಭಕ್ತಿ ಗೀತೆಗಳು “.
         ನನ್ನ ಈ ಚಿಕ್ಕ ಪ್ರಯತ್ನ ಎಲ್ಲರಿಗೂ ಸದುಪಯೋಗವಾಗಲಿ ಎಂಬುದು ನನ್ನ ಹೃದಯಾಳದ ಹಾರೈಕೆ.

 

 

ಅನುಕ್ರಮಣಿಕೆ

 1   ಶರಣು  ಶರಣಯ್ಯ             

2   ಗಜಮುಖನೆ  ಗಣಪತಿಯೇ      

3   ಗುರುವಾರ  ಬಂತಮ್ಮಾ        

4   ಎಲ್ಲಿ  ನಿನ್ನ ಭಕ್ತರೋ           

5   ರಾಘವೇಂದ್ರ  ರಾಘವೇಂದ್ರ    

6   ಏನು   ದಾಹ                 

7   ಹಾಡು   ಕೋಗಿಲೆ             

8   ಯಾವ   ದುಂಬಿಗೆ   ಯಾವ ಹೂವು

9   ನೀ  ತಂದೆ  ನಾ  ಕಂದ         

10  ಬಂದೆಯ   ಗುರುರಾಯ      

11  ಕರಮುಗಿವೆ  ಗುರುರಾಯ     

12 ನೀನು  ನಾನು                 

13 ಒಮ್ಮೆ  ನಿನ್ನ  ವೀಣೆಯನ್ನು     

14  ಮನವ ಮಂತ್ರಾಲಯವ  ಮಾಡಿ

15  ಹಾಲಲ್ಲಾದರೂ  ಹಾಕು    

16  ರಥವನೇರಿದ  ರಾಘವೇಂದ್ರ

17  ನೋಡಿರಿ  ಗುರು  ರಾಯನ

18  ನನ್ನವರಾರು  ನನಗಿಲ್ಲ     

19 ಮಂತ್ರಾಲಯಕೆ  ಹೋಗೋಣಾ

20  ತೂಗಿರೆ  ರಾಯರ          

21  ತುಂಗಾ  ತೀರದಿ           

—————————————————————————————————————————————————————————-

      

Description

ಸ್ವರ ಬದ್ಧ ಶ್ರೀ ರಾಘವೇಂದ್ರ 21e2ewಸ್ವಾಮಿ

Reviews

There are no reviews yet.

Be the first to review “ಸ್ವರಬದ್ಧ ಶ್ರೀ ರಾಘವೇಂದ್ರ ಸ್ವಾಮೀ ಭಕ್ತಿಗೀತೆಗಳು”

Your email address will not be published. Required fields are marked *