Sale!

ಸ್ವರಬದ್ಧ ಭಾವಗೀತೆ ಮತ್ತು ಜಾನಪದ ಗೀತೆಗಳ ಸಂಗ್ರಹ

349.00 249.00

ಪ್ರಿಯ ಕನ್ನಡಿಗರೆ
ನಮ್ಮ ನಾಡಿನ ಹೆಸರಾಂತ ಕವಿಗಳಾದ ಸಂತ ಶಿಶುನಾಳ ಶರೀಫ, ಡಾ. ದ ರಾ ಬೇಂದ್ರೆ, ಶ್ರೀ ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ್ , ಡಾ. ಕೆ ಎಸ್ ನರಸಿಂಹ ಸ್ವಾಮಿ , ಡಾ . ಜಿ ಎಸ್ ಶಿವರುದ್ರಪ್ಪ, ಬರೆದ ಕವನಗಳಿಗೆ ರಾಗ ಹಾಕಿ ಹಾಡಿದ ಹೆಸರಾಂತ ಸಂಗೀತಗಾರರು ಹಾಗು ಗಾಯಕರಿಗು ಕೋಟಿ ಕೋಟಿ ನಮನಗಳು . ಇಂತಹ ಜನಪ್ರಿಯ ಗೀತೆಗಳಿಗೆ ಸ್ವರಗಳನ್ನು ಬರೆದು, ಇಂದಿನ ಯುವ ಗಾಯಕ – ಗಾಯಕಿಯರಿಗೆ ತಲುಪಿಸುವುದೇ ನನ್ನದೊಂದು ಅಳಿಲು ಸೇವೆ.
ಮಮತಾ ಹೆಬ್ಬಾರ್

Description

ಪ್ರಿಯ ಕನ್ನಡಿಗ ಬಾಂಧವರೇ
ನಮ್ಮ ನಾಡಿನ ಹೆಸರಾಂತ ಕವಿಗಳಾದ ಸಂತ ಶಿಶುನಾಳ ಶರೀಫ, ಡಾ. ದ ರಾ ಬೇಂದ್ರೆ, ಶ್ರೀ ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ್ , ಡಾ. ಕೆ ಎಸ್ ನರಸಿಂಹ ಸ್ವಾಮಿ , ಡಾ . ಜಿ ಎಸ್ ಶಿವರುದ್ರಪ್ಪ, ಬರೆದ ಕವನಗಳಿಗೆ ರಾಗ ಹಾಕಿ ಹಾಡಿದ ಹೆಸರಾಂತ ಸಂಗೀತಗಾರರು ಹಾಗು ಗಾಯಕರಿಗು ಕೋಟಿ ಕೋಟಿ ನಮನಗಳು . ಇಂತಹ ಜನಪ್ರಿಯ ಭಾವಗೀತೆ ಮತ್ತು ಜಾನಪದ ಗೀತೆಗಳಿಗೆ ಸ್ವರಗಳನ್ನು ಬರೆದು, ಇಂದಿನ ಯುವ ಗಾಯಕ – ಗಾಯಕಿಯರಿಗೆ ತಲುಪಿಸುವುದೇ  ನನ್ನದೊಂದು ಅಳಿಲು ಸೇವೆ.    ಇದರ ಫಲವೇ ” ಸ್ವರಬದ್ಧ ಭಾವಗೀತೆ ಮತ್ತು ಜಾನಪದ ಗೀತೆಗಳ ಸಂಗ್ರಹ ” ಈ ಬುಕ್ ( E-book)  .  http://www.indiangeetnotation.com/wp-content/uploads/woocommerce_uploads/2019/09/ಸ್ವರಬದ್ಧ-ಭಾವಗೀತೆ-ಮತ್ತು-ಜಾನಪದ-ಗೀತೆಗಳ-ಸಂಗ್ರಹ-.pdf

ಈ ಸಂಗ್ರಹವು ನನ್ನ ವೆಬ್ಸೈಟ್ ನಲ್ಲಿ (  http://www.indiangeetnotation.com/  ) ” ಈ ಬುಕ್ ”  ಮಾದರಿಯಲ್ಲಿ  ಲಭ್ಯವಿದೆ. ” ಈ ಬುಕ್ ” ಅನ್ನು ನಿಮ್ಮ ಲ್ಯಾಪ್ ಟಾಪ್, ಮೊಬೈಲ್ ಹಾಗು ಟ್ಯಾಬ್ಲೆಟ್ ನಲ್ಲಿ ಡೌನ್ಲೋಡ್ ಮಾಡಿ ಕಲಿಯಬಹುದು. ಯಾರಿಗೆ ಬೇಕಾದಲ್ಲಿ ನನ್ನ ಈ-ಮೇಲ್ ಗೆ (mamaptaphebbar@gmail.com ) ತಮ್ಮ ಆರ್ಡರ್ ಅನ್ನು ಕಳುಹಿಸಬಹುದು.
ಮಮತಾ ಹೆಬ್ಬಾರ್

Reviews

There are no reviews yet.

Be the first to review “ಸ್ವರಬದ್ಧ ಭಾವಗೀತೆ ಮತ್ತು ಜಾನಪದ ಗೀತೆಗಳ ಸಂಗ್ರಹ”

Your email address will not be published. Required fields are marked *